Kaala movie : ಬೆಂಗಳೂರಿನಲ್ಲಿ ಕಾಲಾ ಕ್ರೇಜ್ ಯಾವ ರೀತಿ ಇದೇ ನೋಡಿ | Filmibeat Kannada

2018-06-07 752

Talaiva fans are awaiting to watch Kaala movie. But Kala karikalan movie is facing too much of hatredness as a result it didn't get released in Bangalore. But
talaiva fans have dressed up like Kaala and are waiting in Mantri mall with the hopes of getting the tickets


ಕಾಲಾ ಸಿನಿಮಾ ಬೆಂಗಳೂರಿನ ಯಾವ ಥಿಯೇಟರ್‌ಗಳಲ್ಲೂ ರಿಲೀಸ್ ಆಗಿಲ್ಲ. ಆದ್ರೆ ತಲೈವಾ ಅಭಿಮಾನಿಗಳು ಕಾಲಾ ಅವತಾರ ಹೊತ್ತು ಟಿಕೆಟ್ ಸಿಗುವ ಭರವಸೆಯಲ್ಲಿ ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ಕಾಯುತ್ತಿದ್ದಾರೆ.